¡Sorpréndeme!

ಬಗ್ಗಿಸಿ ಬಗ್ಗಿಸಿ ಸ್ಟೆಪ್ಸ್ ಹಾಕ್ಸಿದ್ರು..! ನಾನು ಹಾಕಿದ್ದೀನಿ..! | Kuri Prathap | Dhruva Sarja | Pogaru

2020-02-13 1,587 Dailymotion

ಬರೋಬ್ಬರಿ ಮೂರು ತಿಂಗಳ ನಂತರ ಮೊದಲ ಬಾರಿಗೆ ಪೊಗರು ಚಿತ್ರೀಕರಣದಲ್ಲಿ ಪಾಲ್ಗೊಂಡ ಹಾಸ್ಯ ನಟ, ಬಿಗ್ ಬಾಸ್ ರನ್ನರ್ ಕುರಿ ಪ್ರತಾಪ್ ಪೊಗರು ಚಿತ್ರದ ಬಗ್ಗೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡಿದ್ದಾರೆ.
After Bigg Boss Kuri Prathap join to Pogaru Kannada movie song shoot and he speaks about his role in this movie